ಡೀಸೆಲ್‌ ತೆರಿಗೆ ಹೆಚ್ಚಳಕ್ಕೆ ಬಿಎಂಟಿಸಿ ಮತ್ತಷ್ಟು ತತ್ತರ | Oneindia Kannada

2018-07-16 161

ಡೀಸೆಲ್‌ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಏರಿಸಿದ್ದರಿಂದ ಬಿಎಂಟಿಸಿಗೆ ನಿತ್ಯ ಸುಮಾರು 4 ಲಕ್ಷ ಹೆಚ್ಚುವರಿ ಹೊರೆಯಾಗಿದೆ. ರಾಜ್ಯ ಸರ್ಕಾರವು ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ.19ರಿಂದ ಶೇ.21ಕ್ಕೆ ಏರಿಸಿದ್ದರಿಂದ ಬಿಎಂಟಿಸಿಗೆ ಹೊರೆಯಾಗಿದೆ.

Tax increment on petrol and diesel proposed by the state government in its budget has hit BMTC as the corporation is already running under the loss.

Videos similaires